BREAKING : ‘ಮುಂಗಡ ಬುಕಿಂಗ್ ಅವಧಿ’ಯನ್ನ 120 ದಿನಗಳಿಂದ 60 ದಿನಗಳಿಗೆ ಇಳಿಸಿದ ‘ರೈಲ್ವೆ’ |Indian Railway

ನವದೆಹಲಿ: ಪ್ರಯಾಣದ ದಿನವನ್ನ ಹೊರತುಪಡಿಸಿ ರೈಲು ಬುಕಿಂಗ್ಗಾಗಿ ಮುಂಗಡ ಕಾಯ್ದಿರಿಸುವ ಅವಧಿಯನ್ನ (ARP) 120 ದಿನಗಳಿಂದ 60 ದಿನಗಳಿಗೆ ಇಳಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಬದಲಾವಣೆಗಳು ನವೆಂಬರ್ 1, 2024 ರಿಂದ ಜಾರಿಗೆ ಬರಲಿವೆ. ಅಕ್ಟೋಬರ್ 31ರ ಮೊದಲು ಪ್ರಸ್ತುತ 120 ದಿನಗಳ ARP ಅಡಿಯಲ್ಲಿ ಮಾಡಿದ ಬುಕಿಂಗ್ ಮಾನ್ಯವಾಗಿರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಹೊಸ 60 ದಿನಗಳ ARPಯನ್ನ ಮೀರಿ ಮಾಡಿದ ಬುಕಿಂಗ್’ಗಾಗಿ ಯಾವುದೇ ರದ್ದತಿಗೆ ಇನ್ನೂ … Continue reading BREAKING : ‘ಮುಂಗಡ ಬುಕಿಂಗ್ ಅವಧಿ’ಯನ್ನ 120 ದಿನಗಳಿಂದ 60 ದಿನಗಳಿಗೆ ಇಳಿಸಿದ ‘ರೈಲ್ವೆ’ |Indian Railway