BREAKING : ರಾಯ್ ಬರೇಲಿ ಉಳಿಸಿಕೊಂಡ ‘ರಾಹುಲ್ ಗಾಂಧಿ’, ವಯನಾಡ್’ನಿಂದ ‘ಪ್ರಿಯಾಂಕಾ’ ಸ್ಪರ್ಧೆ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು 2019 ಮತ್ತು 2024 ರ ಚುನಾವಣೆಗಳಲ್ಲಿ ಗೆದ್ದ ವಯನಾಡ್ ಕ್ಷೇತ್ರವನ್ನ ತೊರೆಯಲು ನಿರ್ಧರಿಸಿದ್ದಾರೆ. ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ನಿಂದ ಸ್ಪರ್ಧಿಸಲಿದ್ದಾರೆ. ರಾಯ್ಬರೇಲಿಯಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನ 3,90,030 ಮತಗಳ ಅಂತರದಿಂದ ಸೋಲಿಸುವ ಮೂಲಕ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರವನ್ನು ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಮ್ಯುನಿಸ್ಟ್ ಪಾರ್ಟಿ ಆಫ್ … Continue reading BREAKING : ರಾಯ್ ಬರೇಲಿ ಉಳಿಸಿಕೊಂಡ ‘ರಾಹುಲ್ ಗಾಂಧಿ’, ವಯನಾಡ್’ನಿಂದ ‘ಪ್ರಿಯಾಂಕಾ’ ಸ್ಪರ್ಧೆ