BREAKING : PSI ಹಗರಣದ ತನಿಖೆ ಚುರುಕು : ಮೂವರು ಆರ್. ಡಿ ಪಾಟೀಲ್ ಸಹಚರರನ್ನು ಬಂಧಿಸಿದ CID
ಕಲಬುರ್ಗಿ : ಇಡೀ ದೇಶವೇ ಬೆಚ್ಚಿ ಬೆರಗಾಗಿಸಿದ್ದ 545 PSI ನೇಮಕದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯು ತೀವ್ರವಾಗಿ ಚುರುಕುಗೊಂಡಿದ್ದು, ಈಗ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ ಆಡಿ ಪಾಟೀಲ್ ಮೂವರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಅಭ್ಯರ್ಥಿಗಳಿಗೆ ಬ್ಲೂಟೂಥ್ ಮೂಲಕ ಉತ್ತರ ಹೇಳಿ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಕಲಬುರಗಿ ಅಶೋಕ್ ನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಈಗ ಸಿಐಡಿ ಬಂಧಿಸಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೆವೆ … Continue reading BREAKING : PSI ಹಗರಣದ ತನಿಖೆ ಚುರುಕು : ಮೂವರು ಆರ್. ಡಿ ಪಾಟೀಲ್ ಸಹಚರರನ್ನು ಬಂಧಿಸಿದ CID
Copy and paste this URL into your WordPress site to embed
Copy and paste this code into your site to embed