BREAKING : ‘PSI’ ನೇಮಕಾತಿ ಹಗರಣ ಕೇಸ್ : ಹೆಚ್ಚಿನ ತನಿಖೆಗಾಗಿ ‘SIT’ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ
ಬೆಂಗಳೂರು : ರಾಜ್ಯದಲ್ಲಿ 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಹೆಚ್ಚಿನ ತನಿಖೆಗಾಗಿ sit ರಚನೆಗೆ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ‘ಬೂಟು’ ತಗೊಂಡು ಹೊಡಿತೀನಿ : ಸಂಗಣ್ಣ ಕರಡಿ ಬೆಂಬಲಿಗರ ವಿರುದ್ಧ ‘MLC’ ಹೇಮಲತಾ ನಾಯಕ್ ಗುಡುಗು ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಸಂಬಂಧ ಬಿ ವೀರಪ್ಪ ಸಮಿತಿ ರಚಿಸಿದ್ದೆವು. ಸರ್ಕಾರಿ ಹಾಗೂ ಖಾಸಗಿ ವ್ಯಕ್ತಿಗಳು … Continue reading BREAKING : ‘PSI’ ನೇಮಕಾತಿ ಹಗರಣ ಕೇಸ್ : ಹೆಚ್ಚಿನ ತನಿಖೆಗಾಗಿ ‘SIT’ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ
Copy and paste this URL into your WordPress site to embed
Copy and paste this code into your site to embed