BREAKING : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್‌ಟ್ವಿಸ್ಟ್‌ : ಪವಿತ್ರಾಗೌಡಗೆ 2 ಕೋಟಿ ಹಣ ನೀಡಿದ್ದು ಬೆಳಕಿಗೆ…!

ಬೆಂಗಳೂರು: ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕೇಸ್​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ., ಈ ನಡುವೆ ನಟ ದರ್ಶನ್‌ ಗೆಳತಿ ಪವಿತ್ರಗೌಡ ಅವರಿಗೆ ಜಗದೀಶ್‌ ಅವರು ಎರಡು ಕೋಟಿ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಪವಿತ್ರಾಗೌಡ ಮನೆ ಖರೀದಿಗೆ ಎರಡು ಕೋಟಿ ರೂಪಾಯಿಗಳನ್ನು ಜಗದೀಶ್‌ ಸೌಂದರ್ಯ ಹಣ ಕೊಟ್ಟಿರುವ ಮಾಹಿತಿ ಬಹಿರಂಗವಾಗಿದೆ. ಆದರೆ ಸೌಂದರ್ಯ ಜಗದೀಶ್‌ ಕುಟುಂಬದವರು ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗಿದೆ. ಸೌಂದರ್ಯ ಜಗದೀಶ್‌ ಅವರು ಹಣ ಸಹಾಯ ಮಾಡಿದ್ರಾ ಅಥವಾ ಸಾಲ ಕೊಟ್ಟಿದ್ದಾರೋ ಎಂಬುದು … Continue reading BREAKING : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಬಿಗ್‌ಟ್ವಿಸ್ಟ್‌ : ಪವಿತ್ರಾಗೌಡಗೆ 2 ಕೋಟಿ ಹಣ ನೀಡಿದ್ದು ಬೆಳಕಿಗೆ…!