BREAKING : ಆಗಸ್ಟ್ 29ರಿಂದ ಸೆ.1ರವರೆಗೆ ‘ಪ್ರಧಾನಿ ಮೋದಿ’ ಜಪಾನ್, ಚೀನಾಗೆ ಭೇಟಿ
ನವದೆಹಲಿ : ಕಾರ್ಯತಂತ್ರದ ಸಂಬಂಧಗಳನ್ನ ಹೆಚ್ಚಿಸುವ ಗುರಿಯನ್ನ ಹೊಂದಿರುವ ಉನ್ನತ ಮಟ್ಟದ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಕೊನೆಯಲ್ಲಿ ಜಪಾನ್ ಮತ್ತು ಚೀನಾಕ್ಕೆ ಎರಡು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಆಗಸ್ಟ್ 29 ಮತ್ತು 30 ರಂದು ಜಪಾನ್’ಗೆ ಭೇಟಿ ನೀಡಲಿದ್ದಾರೆ. ಇದು ಪ್ರಧಾನಿ ಮೋಡೊ ಅವರ ಜಪಾನ್’ಗೆ ಎಂಟನೇ … Continue reading BREAKING : ಆಗಸ್ಟ್ 29ರಿಂದ ಸೆ.1ರವರೆಗೆ ‘ಪ್ರಧಾನಿ ಮೋದಿ’ ಜಪಾನ್, ಚೀನಾಗೆ ಭೇಟಿ
Copy and paste this URL into your WordPress site to embed
Copy and paste this code into your site to embed