BREAKING : ದೆಹಲಿಯ LNJP ಆಸ್ಪತ್ರೆಗೆ ‘ಪ್ರಧಾನಿ ಮೋದಿ’ ದೌಡು ; ದೆಹಲಿ ಸ್ಫೋಟದ ಸಂತ್ರಸ್ತರ ಭೇಟಿ!
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಆಗಮಿಸಿದ್ದು, ದೆಹಲಿ ಸ್ಫೋಟದಲ್ಲಿ ಗಾಯಗೊಂಡವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಭೂತಾನ್’ನಿಂದ ದೆಹಲಿಗೆ ಮರಳಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ತೆರಳಿದರು. ದೆಹಲಿ ಸ್ಫೋಟದಲ್ಲಿ ಗಾಯಗೊಂಡ ಸುಮಾರು 100 ಜನರನ್ನು ಚಿಕಿತ್ಸೆಗಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಸಂಜೆ ಇಡೀ ರಾಷ್ಟ್ರವನ್ನ ಬೆಚ್ಚಿಬೀಳಿಸಿದ ಮತ್ತು ಕನಿಷ್ಠ 12 ಜೀವಗಳನ್ನು ಬಲಿತೆಗೆದುಕೊಂಡ ಸ್ಫೋಟದ ನಂತರದ ಪರಿಸ್ಥಿತಿಯನ್ನ ಪರಿಶೀಲಿಸಲು ಪ್ರಧಾನಿಯವರು ಇಂದು ಸಂಜೆ 5:30ರ ಸುಮಾರಿಗೆ ಭದ್ರತೆಯ ಸಂಪುಟ ಸಮಿತಿ … Continue reading BREAKING : ದೆಹಲಿಯ LNJP ಆಸ್ಪತ್ರೆಗೆ ‘ಪ್ರಧಾನಿ ಮೋದಿ’ ದೌಡು ; ದೆಹಲಿ ಸ್ಫೋಟದ ಸಂತ್ರಸ್ತರ ಭೇಟಿ!
Copy and paste this URL into your WordPress site to embed
Copy and paste this code into your site to embed