BREAKING : ಬಿಹಾರದ ರೋಡ್ ಶೋ ವೇಳೆ ‘ಪ್ರಶಾಂತ್ ಕಿಶೋರ್’ ಎದೆಗೆ ಗಾಯ, ಆಸ್ಪತ್ರೆಗೆ ದಾಖಲು

ಅರ್ರಾ : ಶುಕ್ರವಾರ ಸಂಜೆ ಅರ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಅಸ್ವಸ್ಥರಾಗಿದ್ದಾರೆ. ರೋಡ್ ಶೋನಲ್ಲಿದ್ದಾಗ, ಮಹಿಳೆಯೊಬ್ಬರನ್ನ ರಕ್ಷಿಸಲು ಪ್ರಯತ್ನಿಸುವಾಗ ಅವರ ಎದೆಗೆ ಗಾಯವಾಯಿತು. ಬಳಿಕ ಜನಸಮೂಹವನ್ನ ಉದ್ದೇಶಿಸಿ ಮಾತನಾಡಲು ವೇದಿಕೆಯನ್ನ ತಲುಪಿದ ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಬೆಂಬಲಿಗರು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಪಾಟ್ನಾಗೆ ಸ್ಥಳಾಂತರಿಸಲಾಯಿತು. #WATCH | Arrah, Bihar: Jan Suraaj Founder Prashant Kishor suffered an injury in … Continue reading BREAKING : ಬಿಹಾರದ ರೋಡ್ ಶೋ ವೇಳೆ ‘ಪ್ರಶಾಂತ್ ಕಿಶೋರ್’ ಎದೆಗೆ ಗಾಯ, ಆಸ್ಪತ್ರೆಗೆ ದಾಖಲು