BREAKING : ಜರ್ಮನಿಗೆ ತೆರಳುವ ಮುನ್ನ ‘ಪ್ರಜ್ವಲ್ ರೇವಣ್ಣ’ ರಾಜಕೀಯ ಅನುಮತಿ ಪಡೆದಿಲ್ಲ : ವಿದೇಶಾಂಗ ಸಚಿವಾಲಯ

ನವದೆಹಲಿ : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ತೆರಳುವ ಮುನ್ನ ರಾಜಕೀಯ ಅನುಮತಿ ಪಡೆದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ತಮ್ಮ ಮನೆಯಲ್ಲಿ ಸಿಬ್ಬಂದಿ ಸೇರಿದಂತೆ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. 33 ವರ್ಷದ ಜೆಡಿಎಸ್ ಸಂಸದರು ಭಾಗಿಯಾಗಿದ್ದಾರೆ ಎನ್ನಲಾದ … Continue reading BREAKING : ಜರ್ಮನಿಗೆ ತೆರಳುವ ಮುನ್ನ ‘ಪ್ರಜ್ವಲ್ ರೇವಣ್ಣ’ ರಾಜಕೀಯ ಅನುಮತಿ ಪಡೆದಿಲ್ಲ : ವಿದೇಶಾಂಗ ಸಚಿವಾಲಯ