BREAKING : ಹಾಕಿ ಇಂಡಿಯಾ ಲೀಗ್ : ದೆಹಲಿ ಫ್ರಾಂಚೈಸಿಯ ನಿರ್ದೇಶಕ, ಮಾರ್ಗದರ್ಶಕರಾಗಿ ‘ಪಿ.ಆರ್ ಶ್ರೀಜೇಶ್’ ನೇಮಕ

ನವದೆಹಲಿ : ಪಿ.ಆರ್.ಶ್ರೀಜೇಶ್ ಅವರನ್ನ ಹೊಸದಾಗಿ ಘೋಷಿಸಲಾದ ಹಾಕಿ ಇಂಡಿಯಾ ಲೀಗ್’ನಲ್ಲಿ ಒಂದಾದ ದೆಹಲಿ ಎಸ್ಜಿ ಪೈಪರ್ಸ್ನ ನಿರ್ದೇಶಕ ಮತ್ತು ಮಾರ್ಗದರ್ಶಕರಾಗಿ ನೇಮಿಸಲಾಗಿದೆ. ಶ್ರೀಜೇಶ್ ಅವರು ಡೆಲ್ಲಿ ಎಸ್ ಜಿ ಪೈಪರ್ಸ್’ನ ಪುರುಷರ ಮತ್ತು ಮಹಿಳಾ ತಂಡಗಳ ಮುಖ್ಯ ತರಬೇತುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ. ಆಟಗಾರರು, ತರಬೇತುದಾರರು ಮತ್ತು ತಂಡದ ಮಾಲೀಕರೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಪಿ.ಆರ್ ಶ್ರೀಜೇಶ್ ಅವರು ಆಡಳಿತಗಾರನ ಪಾತ್ರವನ್ನ ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. ಟೆನಿಸ್ ದಿಗ್ಗಜ ಮತ್ತು ಎಪಿಎಲ್ … Continue reading BREAKING : ಹಾಕಿ ಇಂಡಿಯಾ ಲೀಗ್ : ದೆಹಲಿ ಫ್ರಾಂಚೈಸಿಯ ನಿರ್ದೇಶಕ, ಮಾರ್ಗದರ್ಶಕರಾಗಿ ‘ಪಿ.ಆರ್ ಶ್ರೀಜೇಶ್’ ನೇಮಕ