BREAKING : ಟ್ರಂಪ್ ಸುಂಕ ಕ್ರಮಗಳ ಬಳಿಕ ಭಾರತದಿಂದ ಅಮೆರಿಕಕ್ಕೆ ‘ಅಂಚೆ ಸೇವೆ’ ತಾತ್ಕಾಲಿಕವಾಗಿ ಸ್ಥಗಿತ

ನವದೆಹಲಿ ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸಿದ ನಂತರ, ಭಾರತದ ಅಂಚೆ ಇಲಾಖೆಯು ಶನಿವಾರ ಅಮೆರಿಕಕ್ಕೆ ಕಳುಹಿಸಲಾಗುತ್ತಿದ್ದ ಎಲ್ಲಾ ರೀತಿಯ ಅಂಚೆ ವಸ್ತುಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. “ಜುಲೈ 30, 2025ರಂದು ಅಮೆರಿಕ ಆಡಳಿತವು ಹೊರಡಿಸಿದ ಕಾರ್ಯನಿರ್ವಾಹಕ ಆದೇಶ ಸಂಖ್ಯೆ 14324ನ್ನ ಅಂಚೆ ಇಲಾಖೆ ಗಮನಿಸಿದೆ, ಅದರ ಅಡಿಯಲ್ಲಿ USD 800 ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನ ಆಗಸ್ಟ್ 29, 2025 ರಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗುತ್ತದೆ” … Continue reading BREAKING : ಟ್ರಂಪ್ ಸುಂಕ ಕ್ರಮಗಳ ಬಳಿಕ ಭಾರತದಿಂದ ಅಮೆರಿಕಕ್ಕೆ ‘ಅಂಚೆ ಸೇವೆ’ ತಾತ್ಕಾಲಿಕವಾಗಿ ಸ್ಥಗಿತ