BREAKING : ಹರಿಯಾಣದ ಮನೆಯೊಂದರ ಮೇಲೆ ಪೊಲೀಸರ ದಾಳಿ ; 2563 ಕೆಜಿ ಶಂಕಿತ ಸ್ಫೋಟಕ ವಶ

ಫರಿದಾಬಾದ್ : ಹರಿಯಾಣದ ಫರಿದಾಬಾದ್‌’ನ ಧೌಜ್ ಪ್ರದೇಶದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಫತೇಪುರ್ ಟಾಗಾ ಗ್ರಾಮದಲ್ಲಿ ಪೊಲೀಸರು ಪ್ರಮುಖ ಯಶಸ್ಸನ್ನು ಸಾಧಿಸಿದ್ದಾರೆ. ಅಲ್ಲಿನ ಮನೆಯಿಂದ 2,563 ಕಿಲೋಗ್ರಾಂಗಳಷ್ಟು ಶಂಕಿತ ಸ್ಫೋಟಕ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫರಿದಾಬಾದ್ ಪೊಲೀಸರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಳಿಗ್ಗೆಯಿಂದ ಈ ಮನೆಯಲ್ಲಿ ಜಂಟಿ ದಾಳಿ ನಡೆಸುತ್ತಿದ್ದಾರೆ. ಡಾ. ಮುಜಾಮಿಲ್ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮನೆ ಒಬ್ಬ ಧರ್ಮಗುರುವಿಗೆ ಸೇರಿದ್ದು, ಇಂದು ಬೆಳಿಗ್ಗೆ … Continue reading BREAKING : ಹರಿಯಾಣದ ಮನೆಯೊಂದರ ಮೇಲೆ ಪೊಲೀಸರ ದಾಳಿ ; 2563 ಕೆಜಿ ಶಂಕಿತ ಸ್ಫೋಟಕ ವಶ