BREAKING : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ಜನ ನಕ್ಸಲರ ಪೊಲೀಸ್ ಕಸ್ಟಡಿ ಅವಧಿ ನಾಳೆ ಅಂತ್ಯ!
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಚಿಕ್ಕಮಂಗಳೂರಿನ 6 ಜನ ನಕ್ಸಲರು ಶರಣಾಗಿದ್ದರು. ಬಳಿಕ ಬೆಂಗಳೂರಿನ NIA ಕೋರ್ಟ್ 7 ದಿನಗಳ ಕಾಲ ಚಿಕ್ಕಮಂಗಳೂರು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿತ್ತು. ಇದೀಗ ನಾಳೆ ಈ ಒಂದು ಪೊಲೀಸ್ ಕಸ್ಟಡಿ ಆದೇಶ ಅಂತ್ಯವಾಗಲಿದೆ. ಹೌದು 6 ಜನ ನಕ್ಸಲರ ಪೊಲೀಸ್ ಕಸ್ಟಡಿ ಅವಧಿ ನಾಳೆ ಅಂತ್ಯವಾಗಲಿದೆ. ಹಾಗಾಗಿ ನಾಳೆ ಕೋರ್ಟಿಗೆ ಪೊಲೀಸರು ನಕ್ಸಲರನ್ನು ಹಾಜರುಪಡಿಸಲಿದ್ದಾರೆ. ಬೆಂಗಳೂರಿನ … Continue reading BREAKING : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ಜನ ನಕ್ಸಲರ ಪೊಲೀಸ್ ಕಸ್ಟಡಿ ಅವಧಿ ನಾಳೆ ಅಂತ್ಯ!
Copy and paste this URL into your WordPress site to embed
Copy and paste this code into your site to embed