BREAKING : ಲೋಕಸಭೆಯಲ್ಲಿ ‘ಪ್ರಧಾನಿ’ ಭಾಷಣ : ‘ಮೋದಿ’ ಮಾತಿನ ಹೈಲೆಟ್ಸ್ ಇಲ್ಲಿದೆ

ನವದೆಹಲಿ : ಸಂಸತ್ತಿನ ಕೆಳಮನೆಯಾದ ಲೋಕಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತನಾಡುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಸದನವನ್ನ ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಪ್ರತಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು. ಪ್ರಧಾನಿ ಮೋದಿ, “ಪ್ರತಿಪಕ್ಷಗಳು ಕೈಗೊಂಡ ನಿರ್ಣಯವನ್ನ ನಾನು ಪ್ರಶಂಸಿಸುತ್ತೇನೆ. ಇದು ನನ್ನ ಮತ್ತು ದೇಶದ ವಿಶ್ವಾಸವನ್ನ ಬಲಪಡಿಸಿದೆ. ಅಲ್ಲಿ ಅವ್ರು ಬಹುಕಾಲ ಇರಲು ನಿರ್ಧರಿಸಿದ್ದಾರೆ. ಈಗ ನೀವು ಹಲವು ದಶಕಗಳಿಂದ ವಿಪಕ್ಷದಲ್ಲಿ ಕುಳಿತಿರುವಂತೆ, ಸಾರ್ವಜನಿಕರು ಹಲವು ದಶಕಗಳಿಂದ ಅಲ್ಲಿ ಕುಳಿತುಕೊಳ್ಳುವ … Continue reading BREAKING : ಲೋಕಸಭೆಯಲ್ಲಿ ‘ಪ್ರಧಾನಿ’ ಭಾಷಣ : ‘ಮೋದಿ’ ಮಾತಿನ ಹೈಲೆಟ್ಸ್ ಇಲ್ಲಿದೆ