BREAKING : ಅ.26ರಂದು ಮಲೇಷ್ಯಾದಲ್ಲಿ ‘ಪ್ರಧಾನಿ ಮೋದಿ-ಟ್ರಂಪ್’ ಭೇಟಿ ; ಅಮೆರಿಕ ಸುಂಕ ಹೆಚ್ಚಳದ ಬಳಿಕ ಮೊದಲ ಮೀಟಿಂಗ್

ನವದೆಹಲಿ : ಈ ತಿಂಗಳ ಕೊನೆಯಲ್ಲಿ ಕೌಲಾಲಂಪುರದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 26–27 ರಂದು ನಡೆಯಲಿರುವ 47ನೇ ಆಸಿಯಾನ್ ಶೃಂಗಸಭೆಗೆ ಪ್ರಧಾನಿ ಮೋದಿ ಮಲೇಷ್ಯಾಕ್ಕೆ ಪ್ರಯಾಣಿಸಲಿದ್ದಾರೆ. ಮಲೇಷ್ಯಾ ಕೂಡ ಅಧ್ಯಕ್ಷ ಟ್ರಂಪ್ ಅವರನ್ನ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ. ಟ್ರಂಪ್ ತಮ್ಮ ಭಾಗವಹಿಸುವಿಕೆಯನ್ನ ದೃಢಪಡಿಸಿದರೆ, ಭಾರತದ ವಿರುದ್ಧ ವಾಷಿಂಗ್ಟನ್‌’ನ ಶೇ. 50ರಷ್ಟು ಸುಂಕಗಳು ಜಾರಿಗೆ ಬಂದ ನಂತರ ಇಬ್ಬರು … Continue reading BREAKING : ಅ.26ರಂದು ಮಲೇಷ್ಯಾದಲ್ಲಿ ‘ಪ್ರಧಾನಿ ಮೋದಿ-ಟ್ರಂಪ್’ ಭೇಟಿ ; ಅಮೆರಿಕ ಸುಂಕ ಹೆಚ್ಚಳದ ಬಳಿಕ ಮೊದಲ ಮೀಟಿಂಗ್