BREAKING : ಫೆ.13ರಿಂದ ‘ಪ್ರಧಾನಿ ಮೋದಿ’ 2 ದಿನಗಳ ‘UAE’ ಭೇಟಿ : ಅಬುಧಾಬಿಯಲ್ಲಿ ಮೊದಲ ‘ಹಿಂದೂ ದೇವಾಲಯ’ ಉದ್ಘಾಟನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಿಂದ ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದಾರೆ ಮತ್ತು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನ ಉದ್ಘಾಟಿಸಲಿದ್ದಾರೆ. 2015ರ ಬಳಿಕ ಯುಎಇಗೆ ಪ್ರಧಾನಿ ನೀಡುತ್ತಿರುವ ಏಳನೇ ಭೇಟಿ ಇದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ. ಮೋದಿ ಮತ್ತು ಅಲ್ ನಹ್ಯಾನ್ ಅವ್ರು ದೇಶಗಳ … Continue reading BREAKING : ಫೆ.13ರಿಂದ ‘ಪ್ರಧಾನಿ ಮೋದಿ’ 2 ದಿನಗಳ ‘UAE’ ಭೇಟಿ : ಅಬುಧಾಬಿಯಲ್ಲಿ ಮೊದಲ ‘ಹಿಂದೂ ದೇವಾಲಯ’ ಉದ್ಘಾಟನೆ