BREAKING : ‘UAE’ ಪ್ರವಾಸದ ಬಳಿಕ ಫೆ.14ರಂದು ಪ್ರಧಾನಿ ಮೋದಿ ‘ಕತಾರ್’ಗೆ ಭೇಟಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭೇಟಿಯನ್ನ ಮುಗಿಸಿದ ನಂತರ ಫೆಬ್ರವರಿ 14 ರಂದು ಕತಾರ್’ಗೆ ಪ್ರಯಾಣಿಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಬಗ್ಗೆ ಘೋಷಣೆ ಮಾಡಿದೆ. ಕತಾರ್ ಎಮಿರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ವಿಶೇಷವೆಂದರೆ, ಪ್ರಧಾನಿಯ ಭೇಟಿಗೆ ಕೆಲವು ದಿನಗಳ ಮೊದಲು, ಕತಾರ್ ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಯನ್ನ ಬಿಡುಗಡೆ ಮಾಡಿದೆ. ವಿದೇಶಾಂಗ ಸಚಿವಾಲಯ … Continue reading BREAKING : ‘UAE’ ಪ್ರವಾಸದ ಬಳಿಕ ಫೆ.14ರಂದು ಪ್ರಧಾನಿ ಮೋದಿ ‘ಕತಾರ್’ಗೆ ಭೇಟಿ