BREAKING : ಮೊದಲ ದ್ವಿಪಕ್ಷೀಯ ಭೇಟಿಗಾಗಿ ‘ಪ್ರಧಾನಿ ಮೋದಿ’ ‘ಬ್ರೂನಿ’ಗೆ ಭೇಟಿ ; ಮುಂದಿನ ತಿಂಗಳು ‘ಸಿಂಗಾಪುರ’ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್ ಮತ್ತು ಉಕ್ರೇನ್ ಐತಿಹಾಸಿಕ ಭೇಟಿಗಳನ್ನ ಪೂರ್ಣಗೊಳಿಸಿದ ಒಂದು ವಾರದ ನಂತರ, ಅವರು ಸೆಪ್ಟೆಂಬರ್ 3-4 ರಂದು ಬ್ರೂನಿ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ರಾಜತಾಂತ್ರಿಕ ಸಂಬಂಧಗಳ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬ್ರೂನಿಗೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. #WATCH | MEA spokesperson Randhir Jaiswal says, "Prime Minister Narendra Modi, at the … Continue reading BREAKING : ಮೊದಲ ದ್ವಿಪಕ್ಷೀಯ ಭೇಟಿಗಾಗಿ ‘ಪ್ರಧಾನಿ ಮೋದಿ’ ‘ಬ್ರೂನಿ’ಗೆ ಭೇಟಿ ; ಮುಂದಿನ ತಿಂಗಳು ‘ಸಿಂಗಾಪುರ’ ಪ್ರವಾಸ