BREAKING : ಮೇ 13ರಂದು ವಾರಣಾಸಿಯಿಂದ ‘ಪ್ರಧಾನಿ ಮೋದಿ’ ನಾಮಪತ್ರ ಸಲ್ಲಿಕೆ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೇ 13ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಅವರು ಸೋಮವಾರ ಮಹಮೂರ್ಗಂಜ್ನ ತುಳಸಿ ಉದ್ಯಾನ್ನಲ್ಲಿರುವ ಚುನಾವಣಾ ಕಚೇರಿಯಲ್ಲಿ ಈ ಕಾರ್ಯತಂತ್ರವನ್ನ ರೂಪಿಸಿದರು. ಮೇ 10ರ ನಂತರ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸುನಿಲ್ ಬನ್ಸಾಲ್ ಹೇಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಮೇ 13 ಸೋಮವಾರ ಶುಭ ದಿನ ಮತ್ತು ಶುಭ ಸಮಯದಲ್ಲಿ ಪಿಎಂ ನಾಮಪತ್ರ ಸಲ್ಲಿಸಲಿದ್ದಾರೆ. ಏಳನೇ … Continue reading BREAKING : ಮೇ 13ರಂದು ವಾರಣಾಸಿಯಿಂದ ‘ಪ್ರಧಾನಿ ಮೋದಿ’ ನಾಮಪತ್ರ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed