ಯವತ್ಮಾಲ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂದರೆ ಫೆಬ್ರವರಿ 28 ರಂದು ಮಹಾರಾಷ್ಟ್ರದ ಯವತ್ಮಾಲ್’ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನ ಬಿಡುಗಡೆ ಮಾಡಿದ್ದಾರೆ. 16ನೇ ಕಂತಿನಡಿ 21 ಸಾವಿರ ಕೋಟಿಗೂ ಹೆಚ್ಚು ಸಮ್ಮಾನ್ ಮೊತ್ತವನ್ನ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ಮೊತ್ತವನ್ನ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. … Continue reading BREAKING : ‘ಪ್ರಧಾನಿ ಮೋದಿ’ಯಿಂದ ‘ಪಿಎಂ ಕಿಸಾನ್ 16ನೇ ಕಂತು’ ಬಿಡುಗಡೆ : 9 ಕೋಟಿ ರೈತರ ಖಾತೆಗೆ ’21 ಸಾವಿರ ಕೋಟಿ’ ಜಮಾ
Copy and paste this URL into your WordPress site to embed
Copy and paste this code into your site to embed