BREAKING : ಅಮೆರಿಕಾಕ್ಕೆ ಬಂದಿಳಿದ ‘ಪ್ರಧಾನಿ ಮೋದಿ’ಗೆ ಅದ್ಧೂರಿ ಸ್ವಾಗತ |VIDEO

ನವದೆಹಲಿ : ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ವಿಶ್ವಸಂಸ್ಥೆಯಲ್ಲಿ ಪ್ರಮುಖ ಸಮಾವೇಶವನ್ನುದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಗಾಗಿ ಶನಿವಾರ ಅಮೆರಿಕಕ್ಕೆ ಆಗಮಿಸಿದ್ದಾರೆ. ಫಿಲಡೆಲ್ಫಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವ್ರಿಗೆ ಅದ್ಧೂರಿ ಸ್ವಾಗತ ನೀಡಲಾಯ್ತು. #WATCH | PM Narendra Modi arrives in Philadelphia as he begins his three-day visit to the United States During his visit, the PM will be attending the … Continue reading BREAKING : ಅಮೆರಿಕಾಕ್ಕೆ ಬಂದಿಳಿದ ‘ಪ್ರಧಾನಿ ಮೋದಿ’ಗೆ ಅದ್ಧೂರಿ ಸ್ವಾಗತ |VIDEO