BREAKING : `ನಮೋ ಕಾರಿಡಾರ್’ ಉದ್ಘಾಟಿಸಿದ ಪ್ರಧಾನಿ ಮೋದಿ : ಕ್ಷಿಪ್ರ ರೈಲಿನಲ್ಲಿ ಮಕ್ಕಳೊಂದಿಗೆ ಪ್ರಯಾಣ | Watch Video

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜನವರಿ 5) ಬೆಳಿಗ್ಗೆ ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್‌ನ ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವಿನ 13 ಕಿಮೀ ಉದ್ದದ ಹೆಚ್ಚುವರಿ ವಿಭಾಗವನ್ನು ಉದ್ಘಾಟಿಸಿದರು. ಪ್ರಧಾನಿ ಮೋದಿ ಅವರು ಹಿಂಡನ್ ವಾಯುನೆಲೆಯಿಂದ ಸಾಹಿಬಾಬಾದ್‌ಗೆ ಬೆಳಗ್ಗೆ 11.30ಕ್ಕೆ ತಲುಪಿದರು. ಸಾಹಿಬಾಬಾದ್ ಆರ್‌ಆರ್‌ಟಿಎಸ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ಆರ್‌ಆರ್‌ಟಿಎಸ್ ನಿಲ್ದಾಣದವರೆಗೆ ಪ್ರಧಾನಿ ನಮೋ ಭಾರತ್ ರೈಲಿನಲ್ಲಿ ಪ್ರಯಾಣಿಸಿದರು. ಈ ಸಮಯದಲ್ಲಿ ಅವರು ಅನೇಕ ಮಕ್ಕಳನ್ನು ಭೇಟಿಯಾದರು. ಈ … Continue reading BREAKING : `ನಮೋ ಕಾರಿಡಾರ್’ ಉದ್ಘಾಟಿಸಿದ ಪ್ರಧಾನಿ ಮೋದಿ : ಕ್ಷಿಪ್ರ ರೈಲಿನಲ್ಲಿ ಮಕ್ಕಳೊಂದಿಗೆ ಪ್ರಯಾಣ | Watch Video