BREAKING : ಅರಬ್ ನಾಡಲ್ಲಿ ಮಂತ್ರ-ಘೋಷಗಳ ನಡುವೆ ಮೊದಲ ಭವ್ಯ ‘ಹಿಂದೂ ದೇಗುಲ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗಲ್ಫ್ ಇಸ್ಲಾಮಿಕ್ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್‌’ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನ ಉದ್ಘಾಟಿಸಿದರು. ಈ ಮೂಲಕ ಅರಬ್ಬರ ನಾಡಿನಲ್ಲಿ ವೇದ ಮಂತ್ರ ಘೋಷಗಳ ನಡುವೆ ಮೊದಲ ಭವ್ಯ ಆಲಯ ಲೋಕಾರ್ಪಣೆ ಮಾಡಿದರು. ಈ ಬೃಹತ್ ದೇವಾಲಯವು ಅಬುಧಾಬಿಯ ಮೊದಲ ಹಿಂದೂ ದೇವಾಲಯವಾಗಿದ್ದು, ಇದನ್ನು ‘ಮರಳಿನ ನಡುವೆ ಅರಳುವ ಕಮಲ’ ಎಂದು ಕರೆಯಲಾಗುತ್ತಿದೆ. 27 ಎಕರೆಗಳಷ್ಟು ವಿಸ್ತಾರವಾಗಿರುವ ಬೃಹತ್ ಸ್ವಾಮಿನಾರಾಯಣ ದೇವಾಲಯವು ಭಾರತದ ಪ್ರಾಚೀನ ದೇವಾಲಯದ ಕಟ್ಟಡ ಶೈಲಿಗೆ … Continue reading BREAKING : ಅರಬ್ ನಾಡಲ್ಲಿ ಮಂತ್ರ-ಘೋಷಗಳ ನಡುವೆ ಮೊದಲ ಭವ್ಯ ‘ಹಿಂದೂ ದೇಗುಲ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’