BREAKING : ಟೀಂ ಇಂಡಿಯಾ ವಿರುದ್ಧ ಪಂದ್ಯವಾಡಿ ಅಥ್ವಾ ಕಾನೂನು ಕ್ರಮ ಎದುರಿಸಿ ; ‘PCB’ಗೆ ‘ICC’ ಎಚ್ಚರಿಕೆ!
ನವದೆಹಲಿ ; ಫೆಬ್ರವರಿ 15 ರಂದು ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದ್ದರಿಂದ ಟಿ20 ವಿಶ್ವಕಪ್’ನ ಅಧಿಕೃತ ಪ್ರಸಾರಕರು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಎಚ್ಚರಿಕೆ ನೀಡಿದೆ ಎಂದು ಪಿಸಿಬಿ ಮೂಲಗಳು ಮಂಗಳವಾರ ತಿಳಿಸಿವೆ. ಪಾಕಿಸ್ತಾನವು ತನ್ನ ಸರ್ಕಾರದ ನಿರ್ದೇಶನಗಳನ್ನ ಅನುಸರಿಸಿ ಫೆಬ್ರವರಿ 15ರಂದು ಕೊಲಂಬೊದಲ್ಲಿ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ ಆದರೆ ಇನ್ನೂ ಅಧಿಕೃತವಾಗಿ ಕಾರಣಗಳನ್ನ ಐಸಿಸಿಗೆ ತಿಳಿಸಿಲ್ಲ. ವರದಿ ಪ್ರಕಾರ, ಐಸಿಸಿ ಪಾಕಿಸ್ತಾನದ ಸಂಪೂರ್ಣ ವಾರ್ಷಿಕ … Continue reading BREAKING : ಟೀಂ ಇಂಡಿಯಾ ವಿರುದ್ಧ ಪಂದ್ಯವಾಡಿ ಅಥ್ವಾ ಕಾನೂನು ಕ್ರಮ ಎದುರಿಸಿ ; ‘PCB’ಗೆ ‘ICC’ ಎಚ್ಚರಿಕೆ!
Copy and paste this URL into your WordPress site to embed
Copy and paste this code into your site to embed