BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

ನವದೆಹಲಿ : ಎರಡು ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಮತ್ತು ಹಂಚಿಕೆಯ ಹಿತಾಸಕ್ತಿಗಳನ್ನ ಉಲ್ಲೇಖಿಸಿ, ಕೆಲವು ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ನೀಡಲಾಗಿದೆ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಶನಿವಾರ ಹೇಳಿದ್ದಾರೆ. ಇಂಡಿಯಾ ಟುಡೇ ಕಾನ್ಕ್ಲೇವ್ 2026ರಲ್ಲಿ ಮಾತನಾಡಿದ ಫಥಾಲಿ, ಭಾರತದೊಂದಿಗೆ ಸಂವಹನ ನಡೆಸುವಲ್ಲಿ ಆರಂಭಿಕ ಸಮಸ್ಯೆಗಳಿದ್ದವು, ಆದರೆ ಎರಡೂ ದೇಶಗಳು ಈಗ “ಪರಸ್ಪರ ಬೆಂಬಲಿಸುತ್ತಿವೆ” ಎಂದು ಒಪ್ಪಿಕೊಂಡರು. “ಹೌದು, ನಾವು ಕೆಲವು ಹಡಗುಗಳನ್ನು ಹಾರ್ಮುಜ್ ಮೂಲಕ ಹಾದುಹೋಗಲು ಅನುಮತಿಸಿದ್ದೇವೆ, ಆದರೆ … Continue reading BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ