BREAKING : ತ್ರಿಪುರಾದಲ್ಲಿ ‘ಪಿಕಪ್ ವ್ಯಾನ್’ಗೆ ‘ಪ್ಯಾಸೆಂಜರ್ ರೈಲು’ ಡಿಕ್ಕಿ, ಹಲವರ ಸಾವು ಶಂಕೆ

ಧಲೈ : ತ್ರಿಪುರಾದಲ್ಲಿ ಗುರುವಾರ ಮಧ್ಯಾಹ್ನ ಪ್ರಯಾಣಿಕ ರೈಲು ಪಿಕಪ್ ವ್ಯಾನ್‌’ಗೆ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ. ಧಲೈನ ಎಸ್‌ಕೆ ಪಾರಾ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಸುದ್ದಿ ಸಂಸ್ಥೆ ವರದಿ ಪ್ರಕಾರ, ಹಲವಾರು ಸಾವುಗಳು ವರದಿಯಾಗಿವೆ. #WATCH | Tripura: A passenger train collided with a pickup van near SK Para Railway Station in Dhalai. Deaths reported. More details awaited. Visuals from … Continue reading BREAKING : ತ್ರಿಪುರಾದಲ್ಲಿ ‘ಪಿಕಪ್ ವ್ಯಾನ್’ಗೆ ‘ಪ್ಯಾಸೆಂಜರ್ ರೈಲು’ ಡಿಕ್ಕಿ, ಹಲವರ ಸಾವು ಶಂಕೆ