BREAKING : ಪಾಕಿಸ್ತಾನ ; ‘ಶಾಲಾ ವಾಹನ’ದ ಮೇಲೆ ಗುಂಡಿನ ದಾಳಿ, ಇಬ್ಬರು ಮಕ್ಕಳು ದುರ್ಮರಣ, ಐವರಿಗೆ ಗಾಯ

ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗುರುವಾರ ಬಂದೂಕುಧಾರಿಗಳು ಶಾಲಾ ವ್ಯಾನ್ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇತರ ಐದು ಜನರು ಗಾಯಗೊಂಡಿದ್ದಾರೆ. ಲಾಹೋರ್’ನಿಂದ 400 ಕಿ.ಮೀ ದೂರದಲ್ಲಿರುವ ಅಟಾಕ್ ಜಿಲ್ಲೆಯ ಧೇರಿ ಕೋಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಶಾಲಾ ವ್ಯಾನ್ ಮಕ್ಕಳನ್ನ ತಮ್ಮ ಶಾಲೆಗೆ ಬಿಡಲು ಹೋಗುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ 5 ರಿಂದ 10 ವರ್ಷದೊಳಗಿನ ಏಳು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನ … Continue reading BREAKING : ಪಾಕಿಸ್ತಾನ ; ‘ಶಾಲಾ ವಾಹನ’ದ ಮೇಲೆ ಗುಂಡಿನ ದಾಳಿ, ಇಬ್ಬರು ಮಕ್ಕಳು ದುರ್ಮರಣ, ಐವರಿಗೆ ಗಾಯ