BREAKING : ಪಾಕಿಸ್ತಾನಕ್ಕೆ ಮುಖಭಂಗ ; ‘PoK’ಯಲ್ಲಿ ‘ಚಾಂಪಿಯನ್ಸ್ ಟ್ರೋಫಿ ಪ್ರವಾಸ’ ರದ್ದುಗೊಳಿಸಿದ ‘ICC’

ನವದೆಹಲಿ : ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿರುವ ಸ್ಕಾರ್ಡು, ಹುಂಜಾ ಮತ್ತು ಮುಜಫರಾಬಾದ್ ನಗರಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಟ್ರೋಫಿ ಪ್ರವಾಸವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ರದ್ದುಗೊಳಿಸಿದೆ ಎಂದು ವರದಿ ಮಾಡಿದೆ. ಅಂದ್ಹಾಗೆ, ನವೆಂಬರ್ 16ರಿಂದ ಇಸ್ಲಾಮಾಬಾದ್ನಿಂದ ದೇಶಾದ್ಯಂತ ಟ್ರೋಫಿ ಪ್ರವಾಸವನ್ನ ನಡೆಸುವುದಾಗಿ ಪಿಸಿಬಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಘೋಷಿಸಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿವಾದಿತ ಪ್ರದೇಶದಲ್ಲಿ ಬರುವ ಇತರ ನಗರಗಳಾದ ಸ್ಕಾರ್ಡು, ಹುಂಜಾ ಮತ್ತು ಮಜಫರಾಬಾದ್ ಹೆಸರುಗಳನ್ನ ಸಹ ಅದು ಉಲ್ಲೇಖಿಸಿದೆ. … Continue reading BREAKING : ಪಾಕಿಸ್ತಾನಕ್ಕೆ ಮುಖಭಂಗ ; ‘PoK’ಯಲ್ಲಿ ‘ಚಾಂಪಿಯನ್ಸ್ ಟ್ರೋಫಿ ಪ್ರವಾಸ’ ರದ್ದುಗೊಳಿಸಿದ ‘ICC’