ನವದೆಹಲಿ : ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಮತ್ತೊಮ್ಮೆ ಭಾರತದ ವಿರುದ್ಧ ವಿಷ ಕಾರಿದೆ. ಲಷ್ಕರ್‌ನ ಬಹಾವಲ್ಪುರ್ ಮುಖ್ಯಸ್ಥ ಸೈಫುಲ್ಲಾ ಸೈಫ್ ಭಾರತದ ವಿರುದ್ಧ ಬಹಿರಂಗ ಬೆದರಿಕೆ ಹಾಕುತ್ತಾ “ಘಜ್ವಾ-ಎ-ಹಿಂದ್”ಗೆ ಕರೆ ನೀಡಿದ್ದಾನೆ. ಈ ಭಯೋತ್ಪಾದಕ ಭಾರತೀಯ ನಾಯಕರ ವಿರುದ್ಧ ಹಿಂಸಾಚಾರವನ್ನ ಪ್ರಚೋದಿಸುವ ಭಾಷೆಯನ್ನ ಬಳಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರನ್ನ ನೇರವಾಗಿ ಗುರಿಯಾಗಿಸಿಕೊಂಡಿದ್ದಾನೆ. ನೂರಾರು ಭಯೋತ್ಪಾದಕರು ಭಾಗವಹಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸೈಫುಲ್ಲಾ ಸೈಫ್ ಎಲ್ಲಾ ಮಿತಿಗಳನ್ನ ಮೀರಿದ. ಭಾರತದ ವಿರುದ್ಧ ಜಿಹಾದ್ ಮಾಡುವ ಸಮಯ … Continue reading BREAKING ; ‘ಘಜ್ವಾ-ಎ-ಹಿಂದ್’ಗೆ ಪಾಕ್ ಸೇನೆ ಸಿದ್ಧ’ ; ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಲಷ್ಕರ್-ಎ-ತೊಯ್ಬಾ, ಪ್ರಧಾನಿ ಮೋದಿಗೂ ಬೆದರಿಕೆ
Copy and paste this URL into your WordPress site to embed
Copy and paste this code into your site to embed