BREAKING : ಗಡಿಯಲ್ಲಿ ಮತ್ತೆ ಪಾಕ್ ಉಪಟಳ ; ‘LOC’ಯಲ್ಲಿ ‘ಡ್ರೋನ್’ ಹಾರಾಟ, ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ

ನವದೆಹಲಿ : ನಿಯಂತ್ರಣ ರೇಖೆಯ ಪಕ್ಕದ ಪೂಂಚ್’ನಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್ ಹಿಮ್ಮೆಟ್ಟಿಸಿದೆ. ಡ್ರೋನ್ ಶಸ್ತ್ರಾಸ್ತ್ರಗಳನ್ನ ಹೊತ್ತು ಬಂದಿದೆ ಎಂದು ಶಂಕಿಸಲಾಗಿದ್ದು, ನಿಯಂತ್ರಣ ರೇಖೆಯ ಮತ್ತೊಂದು ವಲಯದಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿರುವ ವರದಿಗಳಿವೆ. ಪೂಂಚ್ನ ನಿಯಂತ್ರಣ ರೇಖೆಯ ಪಕ್ಕದ ಕರ್ಮಡಾ ಪ್ರದೇಶದಲ್ಲಿ ರಾತ್ರಿ ಗುಂಡಿನ ಶಬ್ದ ಪ್ರತಿಧ್ವನಿಸಿದೆ ಎಂದು ವರದಿಗಳು ತಿಳಿಸಿವೆ. ವಾಸ್ತವವಾಗಿ, ಒಳನುಸುಳುವವರನ್ನ ನೋಡಿದ ನಂತ್ರ ಭಾರತ ಮತ್ತು ಪಾಕಿಸ್ತಾನ ಸೇನೆಯು ತಮ್ಮ ತಮ್ಮ ಪ್ರದೇಶಗಳಲ್ಲಿ ಸುಮಾರು 15 … Continue reading BREAKING : ಗಡಿಯಲ್ಲಿ ಮತ್ತೆ ಪಾಕ್ ಉಪಟಳ ; ‘LOC’ಯಲ್ಲಿ ‘ಡ್ರೋನ್’ ಹಾರಾಟ, ಉಭಯ ಸೇನೆಗಳ ನಡುವೆ ಗುಂಡಿನ ಚಕಮಕಿ