BREAKING : 2025-26ನೇ ಸಾಲಿನ ನಮ್ಮ `ಬಜೆಟ್’ ದೇಶದಲ್ಲೇ 5 ನೇ ದೊಡ್ಡ ಬಜೆಟ್ ಆಗಿದೆ : CM ಸಿದ್ದರಾಮಯ್ಯ | CM Siddaramaiah

ಬೆಂಗಳೂರು : 2025-26ನೇ ಸಾಲಿನ ನಮ್ಮ ಬಜೆಟ್ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡಿನ ನಂತರ 5ನೇ ದೊಡ್ಡ ಬಜೆಟ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಜೆಟ್‌ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, 2025-26ನೇ ಸಾಲಿನಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ನಾನು ಮಂಡಿಸಿದ್ದೇನೆ. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ನಮ್ಮ ರಾಜ್ಯದ ಬಜೆಟ್ ಗಾತ್ರ ಶೇ.10.3 ರಷ್ಟು ಹೆಚ್ಚಿನ ಬೆಳವಣಿಗೆ ಕಂಡಿದೆ. ಜನಸಂಖ್ಯೆಯ ಗಾತ್ರದಲ್ಲಿ ಕರ್ನಾಟಕವು … Continue reading BREAKING : 2025-26ನೇ ಸಾಲಿನ ನಮ್ಮ `ಬಜೆಟ್’ ದೇಶದಲ್ಲೇ 5 ನೇ ದೊಡ್ಡ ಬಜೆಟ್ ಆಗಿದೆ : CM ಸಿದ್ದರಾಮಯ್ಯ | CM Siddaramaiah