BREAKING : ಆತ್ಮೀಯ ಸ್ನೇಹಿತ ‘ಆಲಿವರ್’ ವರಿಸಿದ OpenAI CEO ‘ಸ್ಯಾಮ್ ಆಲ್ಟ್ಮನ್’ : ಸರಳ ಸಮಾರಂಭದಲ್ಲಿ ವಿವಾಹ ಮುದ್ರೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರಮುಖ ಎಐ ಸಂಶೋಧನಾ ಪ್ರಯೋಗಾಲಯ ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್ಮನ್ ಹವಾಯಿಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ತಮ್ಮ ಸ್ನೇಹಿತ ಆಲಿವರ್ ಮುಲ್ಹೆರಿನ್ ಅವರನ್ನ ವಿವಾಹವಾಗಿದ್ದಾರೆ. ಜನವರಿ 10, 2024ರಂದು ಈ ಮದುವೆ ನಡೆದಿದ್ದು, ಹತ್ತಿರದ ಕುಟುಂಬ ಮತ್ತು ಸ್ನೇಹಿತರ ಆಯ್ದ ಗುಂಪು ಮಾತ್ರ ಇದ್ರಲ್ಲಿ ಪಾಲ್ಗೊಂಡಿದೆ. ಇನ್ನು ಈ ಈ ಸಮಾರಂಭವು ದ್ವೀಪದಲ್ಲಿನ ಆಲ್ಟ್ಮ್ಯಾನ್ ಅವರ ನಿವಾಸದ ಸಮೀಪದಲ್ಲಿ ನೆರವೇರಿಸಲಾಗಿದೆ. ಆಲ್ಲಿ ಎಂದೇ ಕರೆಯಲ್ಪಡುವ ಆಲಿವರ್ ಮುಲ್ಹೆರಿನ್ ಸಾಮಾನ್ಯವಾಗಿ ಕಡಿಮೆ ಪ್ರೊಫೈಲ್ ಉಳಿಸಿಕೊಂಡಿದ್ದಾರೆ. … Continue reading BREAKING : ಆತ್ಮೀಯ ಸ್ನೇಹಿತ ‘ಆಲಿವರ್’ ವರಿಸಿದ OpenAI CEO ‘ಸ್ಯಾಮ್ ಆಲ್ಟ್ಮನ್’ : ಸರಳ ಸಮಾರಂಭದಲ್ಲಿ ವಿವಾಹ ಮುದ್ರೆ