BREAKING : ಮಹಾ ಹೈಡ್ರಾಮಕ್ಕೆ ತೆರೆ ; ಸಿಎಂ ಪಟ್ಟಕ್ಕೆ ಪಡ್ನವೀಸ್, ಡಿಸಿಎಂ ಆಗಲು ‘ಶಿಂಧೆ’ ಸಮ್ಮತಿ
ನವದೆಹಲಿ : ಶಿವಸೇನೆ ಮುಖಂಡ ಏಕನಾಥ್ ಶಿಂಧೆ ಮಂಗಳವಾರ ಅಂತಿಮವಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆಯನ್ನ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೌದು, ಏಕನಾಥ್ ಶಿಂಧೆ ಅಂತಿಮವಾಗಿ ಮುಂಬರುವ ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಅದ್ರಂತೆ, ಶಿಂಧೆ ಗುರುವಾರ ಎನ್ಸಿಪಿಯ ಅಜಿತ್ ಪವಾರ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ. ಡಿಸೆಂಬರ್ 5 ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ … Continue reading BREAKING : ಮಹಾ ಹೈಡ್ರಾಮಕ್ಕೆ ತೆರೆ ; ಸಿಎಂ ಪಟ್ಟಕ್ಕೆ ಪಡ್ನವೀಸ್, ಡಿಸಿಎಂ ಆಗಲು ‘ಶಿಂಧೆ’ ಸಮ್ಮತಿ
Copy and paste this URL into your WordPress site to embed
Copy and paste this code into your site to embed