BREAKING : ಹಾವೇರಿಯಲ್ಲಿ ಬೈಕ್ ಗಳ ಮಧ್ಯ ಭೀಕರ ಅಪಘಾತ : ಓರ್ವ ಯುವತಿ ಸಾವು, ಐವರಿಗೆ ಗಾಯ

ಹಾವೇರಿ : ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪದ್ದು ಐದು ಜನರಿಗೆ ಗಾಯವಾದ ಘಟನೆಯು ಹಾವೇರಿ ಜಿಲ್ಲೆಯ ಹಾನಗಲ್ ಹೊರವಲಯದ ಗೊಂದಿ – ತಡಸ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಹಾನಗಲ್​ ತಾಲೂಕಿನ ಮೂಡುರು ಗ್ರಾಮದ ಕೀರ್ತಿ ಮಣ್ಣಮ್ಮನವರ್(21) ಮೃತ ಯುವತಿ. ಹನುಮಂತಪ್ಪ (55), ರಕ್ಷಿತಾ (12), ಅಶ್ವಿತಾ (10), ವಿಜಯ (24), ಸುಮಾ (23) ಎಂಬುವವರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಗೆಜ್ಜೆಹಳ್ಳಿ … Continue reading BREAKING : ಹಾವೇರಿಯಲ್ಲಿ ಬೈಕ್ ಗಳ ಮಧ್ಯ ಭೀಕರ ಅಪಘಾತ : ಓರ್ವ ಯುವತಿ ಸಾವು, ಐವರಿಗೆ ಗಾಯ