BREAKING : ದೆಹಲಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿತ : ಒರ್ವ ಸಾವು, 4 ಮಂದಿಗೆ ಗಾಯ
ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮದ (DMRC) ಪಿಂಕ್ ಲೈನ್ನಲ್ಲಿರುವ ಗೋಕುಲ್ಪುರಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿದ ಪರಿಣಾಮ 53 ವರ್ಷದ ವ್ಯಕ್ತಿಯೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. ಗೋಡೆಯ ಅವಶೇಷಗಳು ವ್ಯಕ್ತಿಯ ಮೇಲೆ ಬಿದ್ದಾಗ ಆ ವ್ಯಕ್ತಿ ತನ್ನ ಸ್ಕೂಟರ್’ನಲ್ಲಿದ್ದ ಎನ್ನುವುದು ತಿಳಿದಿ ಬಂದಿದೆ. ಮೃತನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಹತ್ತಿರದ ಕರವಾಲ್ ನಗರ ಪ್ರದೇಶದ ಶಹೀದ್ ಭಗತ್ ಸಿಂಗ್ ಕಾಲೋನಿ ನಿವಾಸಿ. ಘಟನೆಗೆ ಸಂಬಂಧಿಸಿದಂತೆ ಬೆಳಿಗ್ಗೆ 11:10 ಕ್ಕೆ ಕರೆ ಬಂದಿದ್ದು, ನಂತರ ನಾಲ್ಕು … Continue reading BREAKING : ದೆಹಲಿ ಮೆಟ್ರೋ ನಿಲ್ದಾಣದ ಒಂದು ಭಾಗ ಕುಸಿತ : ಒರ್ವ ಸಾವು, 4 ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed