BREAKING : ‘ಜಯಪ್ರದಾ ಬಂಧಿಸಿ ಹಾಜರು ಪಡೆಸಿ’ : ನಟಿ ವಿರುದ್ಧ 7ನೇ ಬಾರಿಗೆ ‘ಜಾಮೀನು ರಹಿತ ವಾರಂಟ್’ ಜಾರಿ
ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಯಪ್ರದಾ ಅವರನ್ನ ಬಂಧಿಸಿ ಫೆಬ್ರವರಿ 27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಂಪುರದ ಸಂಸದ/ ಶಾಸಕರ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಜಯಪ್ರದಾ ವಿರುದ್ಧ ಏಳನೇ ಬಾರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರವೂ ಅವರು ಸೋಮವಾರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಹೇಳಿದ್ದಾರೆ. ವಿಶೇಷ ತಂಡ ರಚಿಸಿ ಜಯಪ್ರದಾ ಅವರನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ. ನೀತಿ … Continue reading BREAKING : ‘ಜಯಪ್ರದಾ ಬಂಧಿಸಿ ಹಾಜರು ಪಡೆಸಿ’ : ನಟಿ ವಿರುದ್ಧ 7ನೇ ಬಾರಿಗೆ ‘ಜಾಮೀನು ರಹಿತ ವಾರಂಟ್’ ಜಾರಿ
Copy and paste this URL into your WordPress site to embed
Copy and paste this code into your site to embed