BREAKING : “ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ” : ಅದಾನಿ ವಿರುದ್ಧ ‘ಅರೆಸ್ಟ್ ವಾರಂಟ್’ ಕುರಿತು ‘ಕೇಂದ್ರ ಸರ್ಕಾರ’ ಸ್ಪಷ್ಟನೆ

ನವದೆಹಲಿ : ಅದಾನಿ ಗ್ರೂಪ್ ಕಂಪನಿ ಅದಾನಿ ಗ್ರೀನ್ ಎನರ್ಜಿ ವಿರುದ್ಧ ಅಮೆರಿಕದಲ್ಲಿ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ದೊಡ್ಡ ಹೇಳಿಕೆ ಹೊರಬಿದ್ದಿದೆ. ಅದಾನಿ ಪ್ರಕರಣದಲ್ಲಿ ಅಮೆರಿಕ ಭಾರತ ಸರ್ಕಾರಕ್ಕೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ವಿಷಯದಲ್ಲಿ ಅಮೆರಿಕ ನಿಯಮಗಳನ್ನು ಪಾಲಿಸಿಲ್ಲ ಎಂದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಇದು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಯುಎಸ್ ನ್ಯಾಯಾಂಗ ಇಲಾಖೆಯನ್ನ ಒಳಗೊಂಡಿರುವ ಕಾನೂನು ವಿಷಯವಾಗಿದೆ. … Continue reading BREAKING : “ಅಮೆರಿಕದಿಂದ ಯಾವುದೇ ವಿನಂತಿ ಸ್ವೀಕರಿಸಿಲ್ಲ” : ಅದಾನಿ ವಿರುದ್ಧ ‘ಅರೆಸ್ಟ್ ವಾರಂಟ್’ ಕುರಿತು ‘ಕೇಂದ್ರ ಸರ್ಕಾರ’ ಸ್ಪಷ್ಟನೆ