BREAKING ; “ಸಂಸ್ಥೆಗಿಂತ ಯಾರೂ ದೊಡ್ಡವರಿಲ್ಲ” : ‘ಟಾಟಾ ಟ್ರಸ್ಟ್’ಗಳ ಟ್ರಸ್ಟಿ ಹುದ್ದೆಯಿಂದ ಕೆಳಗಿಳಿದ ‘ಮೆಹ್ಲಿ ಮಿಸ್ತ್ರಿ’

ಮುಂಬೈ : ಟಾಟಾ ಟ್ರಸ್ಟ್‌’ಗಳಲ್ಲಿ ಮೆಹ್ಲಿ ಮಿಸ್ತ್ರಿ ಅವರ ಟ್ರಸ್ಟಿತ್ವದ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡುತ್ತಾ, ಮಾಜಿ ಟ್ರಸ್ಟಿ ಅಧಿಕೃತವಾಗಿ ಟಾಟಾ ಗ್ರೂಪ್‌’ನಿಂದ ಬೇರ್ಪಟ್ಟಿದ್ದಾರೆ ಎಂದು ಮಿಸ್ತ್ರಿ ಅವರಿಗೆ ಹತ್ತಿರವಿರುವ ಮೂಲಗಳನ್ನ ಉಲ್ಲೇಖಿಸಿ ವರದಿ ಮಾಡಿದೆ. ಮೂಲಗಳ ಪ್ರಕಾರ, ಅಧ್ಯಕ್ಷ ನೋಯೆಲ್ ಟಾಟಾ ಸೇರಿದಂತೆ ಎಲ್ಲಾ ಟ್ರಸ್ಟಿಗಳಿಗೆ ಬರೆದ ಪತ್ರದಲ್ಲಿ ಮೆಹ್ಲಿ ಮಿಸ್ತ್ರಿ ಅವರು ರತನ್ ಎನ್ ಟಾಟಾ ಅವರ ದೃಷ್ಟಿಕೋನಕ್ಕೆ ತಮ್ಮ ಬದ್ಧತೆಯು ಟಾಟಾ ಟ್ರಸ್ಟ್’ಗಳನ್ನು ವಿವಾದಕ್ಕೆ ಸಿಲುಕಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಒಳಗೊಂಡಿದೆ ಮತ್ತು ವಿಷಯಗಳನ್ನು … Continue reading BREAKING ; “ಸಂಸ್ಥೆಗಿಂತ ಯಾರೂ ದೊಡ್ಡವರಿಲ್ಲ” : ‘ಟಾಟಾ ಟ್ರಸ್ಟ್’ಗಳ ಟ್ರಸ್ಟಿ ಹುದ್ದೆಯಿಂದ ಕೆಳಗಿಳಿದ ‘ಮೆಹ್ಲಿ ಮಿಸ್ತ್ರಿ’