BREAKING : ‘ತಹವ್ವೂರ್ ರಾಣಾ’ ವಿರುದ್ಧ ‘NIA’ ಮೊದಲ ಆರೋಪಪಟ್ಟಿ ಸಲ್ಲಿಕೆ, ಬೆಚ್ಚಿಬಿದ್ದ ಭಯೋತ್ಪಾದಕ

ನವದೆಹಲಿ : ಮುಂಬೈ ಮೇಲಿನ 26/11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಪ್ರಮುಖ ಕಾನೂನು ಕ್ರಮ ಕೈಗೊಂಡಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನ ಎನ್‌ಐಎ ಬಂಧಿಸಿದೆ. ನವದೆಹಲಿಯ ಪಟಿಯಾಲ ಹೌಸ್‌’ನಲ್ಲಿರುವ NIA ವಿಶೇಷ ನ್ಯಾಯಾಲಯದಲ್ಲಿ ತಹವ್ವೂರ್ ಹುಸೇನ್ ರಾಣಾ ವಿರುದ್ಧ ಮೊದಲ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು RC-04/2009/NIA/DLI ಅಡಿಯಲ್ಲಿ ದಾಖಲಿಸಲಾಗಿದ್ದು, ಈಗಾಗಲೇ ಕುಖ್ಯಾತ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಸೇರಿದಂತೆ ಹಲವು ಹೆಸರುಗಳನ್ನು ಇದರಲ್ಲಿ ಸೇರಿಸಲಾಗಿದೆ. … Continue reading BREAKING : ‘ತಹವ್ವೂರ್ ರಾಣಾ’ ವಿರುದ್ಧ ‘NIA’ ಮೊದಲ ಆರೋಪಪಟ್ಟಿ ಸಲ್ಲಿಕೆ, ಬೆಚ್ಚಿಬಿದ್ದ ಭಯೋತ್ಪಾದಕ