BREAKING : ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಬಲ ಮುಖ್ಯಸ್ಥ ‘ನ್ಗುಯೆನ್ ಫು ಟ್ರೊಂಗ್’ ನಿಧನ |Nguyen Phu Trong

ಹನೋಯ್ : ವಿಯೆಟ್ನಾಂನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ದೇಶದ ಅತ್ಯಂತ ಶಕ್ತಿಶಾಲಿ ರಾಜಕಾರಣಿ ನ್ಗುಯೆನ್ ಫು ಟ್ರೊಂಗ್ ಅವರು ಅನಾರೋಗ್ಯದ ಕಾರಣದಿಂದ ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು ಎಂದು ದೇಶದ ಅಧಿಕೃತ ಮಾಧ್ಯಮ ತಿಳಿಸಿದೆ. ಟ್ರಾಂಗ್ ಅವರು 2011ರಲ್ಲಿ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದಾಗಿನಿಂದ ವಿಯೆಟ್ನಾಂ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಅವರ ಅಧಿಕಾರಾವಧಿಯಲ್ಲಿ, ವಿಯೆಟ್ನಾಂನ ಏಕ-ಪಕ್ಷದ ರಾಜಕೀಯ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಧಿಕಾರವನ್ನ ಕ್ರೋಢೀಕರಿಸಲು ಕೆಲಸ ಮಾಡಿದರು. ವಿಯೆಟ್ನಾಂ ರಾಜಕೀಯದಲ್ಲಿ ಅವರು ಉನ್ನತ … Continue reading BREAKING : ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಬಲ ಮುಖ್ಯಸ್ಥ ‘ನ್ಗುಯೆನ್ ಫು ಟ್ರೊಂಗ್’ ನಿಧನ |Nguyen Phu Trong