BREAKING NEWS : ಉತ್ತರಕಾಶಿಯಲ್ಲಿ ಮೇಘಸ್ಫೋಟ : 3 ಸಾವು, ನಾಲ್ವರು ನಾಪತ್ತೆ

ಕೆಎನ್ ಎನ್ ಡೆಸ್ಕ್: ಉತ್ತರಕಾಶಿ ಜಿಲ್ಲೆಯ ಮಂಡೋ ಗ್ರಾಮದಲ್ಲಿ ಸೋಮವಾರ ಮುಂಜಾನೆ ಮೇಘಸ್ಫೋಟದಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ನಾಲ್ವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದೆಯೇ? ಈ ಕೆಲಸ ಮಾಡಿದ್ರೆ ,ತಕ್ಷಣ ಹಣ ವಾಪಾಸ್ ಮೃತರನ್ನು ಇಬ್ಬರು ಮಹಿಳೆಯರು ಎಂದು ಗುರುತಿಸಲಾಗಿದೆ – ಮಾಧುರಿ (42) ಮತ್ತು ರಿತು (38) ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಘಟನೆಯಲ್ಲಿ ಆರು ವರ್ಷದ ಮಗು ಇಶು ಕೂಡ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಖರ್ … Continue reading BREAKING NEWS : ಉತ್ತರಕಾಶಿಯಲ್ಲಿ ಮೇಘಸ್ಫೋಟ : 3 ಸಾವು, ನಾಲ್ವರು ನಾಪತ್ತೆ