BREAKING NEWS ; ಮಹಿಳೆಯರ ದರ್ಬಾರ್ ಶುರು ; ‘ಮಹಿಳಾ IPL’ ನಡೆಸಲು BCCI ಸಮ್ಮತಿ, ಸಭೆಯಲ್ಲಿ ಮಹತ್ವದ ಘೋಷಣೆ |Women’s IPL

ನವದೆಹಲಿ : ಇಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ  ನಡೆಯಿತು. ಈ ಸಭೆಯಲ್ಲಿ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮತ್ತು ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರನ್ನ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರೊಂದಿಗೆ ಮಹಿಳಾ ಐಪಿಎಲ್ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಪುರುಷರಂತೆ ಮುಂದಿನ ವರ್ಷ ಮಹಿಳಾ ಐಪಿಎಲ್ ಕೂಡ ಆಯೋಜಿಸಲಾಗುವುದು ಎಂದು ಘೋಷಿಸಲಾಗಿದೆ. ಮಹಿಳಾ ಐಪಿಎಲ್‌ನಲ್ಲಿ ಆರಂಭದಲ್ಲಿ ಐದು ತಂಡಗಳು ಭಾಗವಹಿಸಲಿವೆ. ಆದರೆ, ಮಹಿಳಾ ಐಪಿಎಲ್  ಹರಾಜು ಹೇಗಿರಲಿದೆ.? ಮಂಗಳವಾರ ಈ … Continue reading BREAKING NEWS ; ಮಹಿಳೆಯರ ದರ್ಬಾರ್ ಶುರು ; ‘ಮಹಿಳಾ IPL’ ನಡೆಸಲು BCCI ಸಮ್ಮತಿ, ಸಭೆಯಲ್ಲಿ ಮಹತ್ವದ ಘೋಷಣೆ |Women’s IPL