ನವದೆಹಲಿ : ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಬುಧವಾರ ಫಲಿತಾಂಶ ಹೊರ ಬೀಳಲಿದೆ. ಅದ್ರಂತೆ, ಕಾಂಗ್ರೆಸ್ ಗದ್ದುಗೆಯನ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಥ್ವಾ ಶಶಿ ತರೂರ್ ಯಾರು ಏರಲಿದ್ದಾರೆ.? ಎನ್ನುವ ಕುತೂಹಲ ಹೆಚ್ಚಿದೆ. ಇನ್ನು ಈ ನಡುವೆ ಕಾಂಗ್ರೆಸ್ ಪ್ರತಿನಿಧಿಗಳ ಒಂದು ವರ್ಗವು ಊಹಿಸಿದಂತೆ ನೀವು ಕ್ಲೀನ್ ಸ್ವೀಪ್ ಪಡೆಯುತ್ತೀರಾ ಎಂದು ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆ ಅವರು “ಇದು ಕ್ಲೀನ್ ಸ್ವೀಪ್ ಆಗಿದೆಯೇ ಅಥವಾ ಇಲ್ಲವೇ ಎಂಬುದು … Continue reading BREAKING NEWS : ‘ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ’ ಮತದಾನ ಮುಕ್ತಾಯ ; ಬುಧವಾರ ಫಲಿತಾಂಶ |Congress Presidential Election
Copy and paste this URL into your WordPress site to embed
Copy and paste this code into your site to embed