ನವದೆಹಲಿ : ಕೇಂದ್ರ ಸರ್ಕಾರ(Central Government), ಕರ್ನಾಟಕ ಸೇರಿ 6 ರಾಜ್ಯಗಳಿಗೆ(6 States) ಎನ್‌ಡಿಆರ್‌ಎಫ್(NDRF Fund) ನಿಧಿ ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದ್ದು, ಒಟ್ಟು 3,063.21 ಕೋಟಿ ಬಿಡುಗಡೆ ಮಾಡಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಕರ್ನಾಟಕಕ್ಕೆ 504.06 ಕೋಟಿ ರೂಪಾಯಿ, ಪಶ್ಚಿಮ ಬಂಗಾಳಕ್ಕೆ 586 ಕೋಟಿ, ಅಸ್ಸಾಂಗೆ 51.53 ಕೋಟಿ ಹಾಗೂ ಗುಜರಾತ್‌ಗೆ 1,13.35 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದೆ. ಅದ್ರಂತೆ, ಉತ್ತರಾಖಂಡ್‌ಗೆ 187.18 ಕೋಟಿ, ಮಧ್ಯಪ್ರದೇಶಕ್ಕೆ 600 ಕೋಟಿ ರೂ. ಬಿಡುಗಡೆ ಮಾಡಲು ಶಾ ನೇತೃತ್ವದ ಸಭೆ ಸಮ್ಮತಿ ಸೂಚಿಸಿದೆ.
BIGG BREAKING: ರಾಜ್ಯದಲ್ಲಿ ಮತ್ತೆ ‘ಮಹಾಮಾರಿ ಕೊರೋನಾ’ ಮಹಾಸ್ಪೋಟ: ಇಂದು 707 ಜನರಿಗೆ ಕೊರೋನಾ, ಮೂವರು ಸಾವು