BREAKING NEWS : ‘UGC NET’ ಪರೀಕ್ಷೆಗೆ ದಿನಾಂಕ ಬಿಡುಗಡೆ ; ಫೆ.21ರಿಂದ ‘ಎಕ್ಸಾಂ’ ಆರಂಭ, ಇಲ್ಲಿದೆ ಡಿಟೈಲ್ಸ್ |UGC NET 2023

ನವದೆಹಲಿ : ಪ್ರತಿ ವರ್ಷದಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 2022ರ ಡಿಸೆಂಬರ್ ಸೆಷನ್’ಗೆ ಯುಜಿಸಿ-ನೆಟ್ ಪರೀಕ್ಷೆಯನ್ನ ನಡೆಸಲಿದೆ. ಅದ್ರಂತೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರು ಯುಜಿಸಿ ಎನ್ಇಟಿ ದಿನಾಂಕಗಳನ್ನ ಪ್ರಕಟಿಸಿದೆ. ಯುಜಿಸಿ ಅಧ್ಯಕ್ಷರು ಫೆಬ್ರವರಿ 21 ಮತ್ತು ಮಾರ್ಚ್ 10, 2023 ರ ನಡುವೆ ಪರೀಕ್ಷೆಗಳನ್ನ ನಡೆಸಲಾಗುವುದು ಎಂದು ಹೇಳಿದರು. ಅಧಿಕೃತ websiteugcnet.nta.nic.in ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನ ಬಿಡುಗಡೆ ಮಾಡುವ ನಿರೀಕ್ಷೆಯಿದೆ. The National Testing Agency (NTA) will conduct UGC-NET December 2022 for … Continue reading BREAKING NEWS : ‘UGC NET’ ಪರೀಕ್ಷೆಗೆ ದಿನಾಂಕ ಬಿಡುಗಡೆ ; ಫೆ.21ರಿಂದ ‘ಎಕ್ಸಾಂ’ ಆರಂಭ, ಇಲ್ಲಿದೆ ಡಿಟೈಲ್ಸ್ |UGC NET 2023