BREAKING NEWS : ದಾವಣಗೆರೆಯಲ್ಲಿ ತುಂಗಾಭದ್ರ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಸಹೋದರಿಯರು ನೀರುಪಾಲು

ದಾವಣಗೆರೆ : ತುಂಗಾಭದ್ರ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರಿಯರು ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ. BIGG NEWS : ಇಂದು ಕೋರ್ಟ್ ನಲ್ಲಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ : ಜೈಲಾ? ಬೇಲಾ? ಉಕ್ಕಡಗಾತ್ರಿ ಅಜ್ಜಯನ ದರ್ಶನಕ್ಕೆ ಬಂದಿದ್ದ ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಸಹೋದರಿಯರು ತುಂಗಭದ್ರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಈಜು ಬಾರದೇ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಚೈತ್ರಾ (19), ಪುಷ್ಪಾ (17) … Continue reading BREAKING NEWS : ದಾವಣಗೆರೆಯಲ್ಲಿ ತುಂಗಾಭದ್ರ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಸಹೋದರಿಯರು ನೀರುಪಾಲು