BREAKING NEWS : ಎರಡು ‘ಗೋಏರ್ ವಿಮಾನ’ಗಳಲ್ಲಿ ತಾಂತ್ರಿಕ ದೋಷ, ಮಾರ್ಗಮಧ್ಯೆ ‘ದೆಹಲಿ ವಿಮಾನ ನಿಲ್ದಾಣ’ಕ್ಕೆ ವಾಪಸ್
ನವದೆಹಲಿ : ಗೋಏರ್‌ನ ಎರಡು ವಿಮಾನಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದೆಹಲಿಗೆ ವಾಪಸ್ ಆಗಿವೆ. ಅಂದ್ಹಾಗೆ, ವಿಟಿ-ಡಬ್ಲ್ಯುಜಿಎ ಜಿ8-386 ವಿಮಾನವು ಮುಂಬೈನಿಂದ ಲೇಹ್ʼಗೆ ಹೊರಟಿತ್ತು. ಮತ್ತೊಂದು ಗೋಏರ್ ವಿಮಾನ ವಿಟಿ-ಡಬ್ಲ್ಯೂಜಿ ಜಿ8-6202, ಶ್ರೀನಗರದಿಂದ ದೆಹಲಿಗೆ ಹೊರಟಿತ್ತು. ಆದ್ರೆ, ಇವುಗಳ ಎಂಜಿನ್ ಮಿತಿ ಮೀರಿದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು ಎಂದು ಡಿಜಿಸಿಎ ಈ ಮಾಹಿತಿಯನ್ನು ನೀಡಿದೆ.
Copy and paste this URL into your WordPress site to embed
Copy and paste this code into your site to embed