ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

BIGG NEWS: ಓಮಿಕ್ರಾನ್‌ BF.7 ತಡೆಗೆ ಭಾರತ ‘ ಹೈಬ್ರೀಡ್‌ ಇಮ್ಯುನಿಟಿ ‘ ಹೊಂದಿದೆ : ಡಾ.ರಂದೀಪ್ ಗುಲೇರಿಯಾ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಸಲಮರಿ ಕ್ಯಾಂಪ್ ಬಳಿ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಾಸಲಿಮರಿ ಗ್ರಾಮದ ಮುದಿಯಪ್ಪ (45) ಹಾಗೂ ಹುಲಿಗೆಪ್ಪ (64) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಿಂಧನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BIGG NEWS : ರಾಜ್ಯದ 4 ರಿಂದ 9 ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ : ಜನವರಿಯಲ್ಲಿ 3 ದಿನ `ಕಲಿಕಾ ಹಬ್ಬ’ ಆಚರಣೆ

Share.
Exit mobile version