BREAKING NEWS : ನೇಪಾಳದಲ್ಲಿ ನಡುಗಿದ ಭೂಮಿ ; 5.1 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ |Nepal Earthquake
ಕಠ್ಮಂಡು : ನೇಪಾಳದಲ್ಲಿ ಇಂದು (ಅಕ್ಟೋಬರ್ 19) ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಕಠ್ಮಂಡುವಿನ ಪೂರ್ವಕ್ಕೆ 53 ಕಿಮೀ ದೂರದಲ್ಲಿ ಭೂಮಿ ನಡುಗಿದ್ದು, ಮಧ್ಯಾಹ್ನ 2.52 ನಿಮಿಷಕ್ಕೆ ಈ ಭೂಕಂಪದ ಅನುಭವವಾಗಿದೆ. ಆದರೆ, ಇದುವರೆಗೆ ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಜುಲೈ ತಿಂಗಳ ಆರಂಭದಲ್ಲಿ ನೇಪಾಳದಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.0 ಎಂದು ಅಳೆಯಲಾಗಿದೆ. ಈ ವೇಳೆ ಕಠ್ಮಂಡುವಿನಿಂದ 147 ಕಿ.ಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಭೂಮಿ ನಡುಗಿದೆ. ನೇಪಾಳ ಕಾಲಮಾನದ ಪ್ರಕಾರ ಬೆಳಗ್ಗೆ 8:13ಕ್ಕೆ … Continue reading BREAKING NEWS : ನೇಪಾಳದಲ್ಲಿ ನಡುಗಿದ ಭೂಮಿ ; 5.1 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ |Nepal Earthquake
Copy and paste this URL into your WordPress site to embed
Copy and paste this code into your site to embed