BREAKING NEWS : ಗೋದಾವರಿಯಲ್ಲಿ ತಪ್ಪಿದ ದುರಂತ ; ಪ್ರಾಣಾಪಾಯದಿಂದ ಪಾರಾದ ಅಂಧ್ರಪ್ರದೇಶ ಮಾಜಿ ಸಿಎಂ ‘ಚಂದ್ರಬಾಬು ನಾಯ್ಡು’

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಕೋನಸೀಮಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ದೊಡ್ಡ ಅವಘಡ ನಡೆಸಿದ್ದು, ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಂಪಲ್ಲಿ ಗ್ರಾಮದಲ್ಲಿ ನದಿ ದಂಡೆಗೆ ಸಾಗಿಸುವಾಗ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದರಲ್ಲಿ ಟಿಡಿಪಿ ನಾಯಕರು ಪ್ರಯಾಣಿಸುತ್ತಿದ್ದರು. ಇನ್ನು ದೋಣಿ ಡಿಕ್ಕಿ ಹೊಡೆದ ನಂತರ ಪಲ್ಟಿಯಾಗಿದ್ದು, ಈ ವೇಳೆ ದೇವಿನೇನಿ ಉಮಾ ಸೇರಿದಂತೆ ಎಲ್ಲರೂ ನದಿಗೆ ಬಿದ್ದಿದ್ದಾರೆ. ಇನ್ನು ಅಲ್ಲಿನ ಸ್ಥಳೀಯ ಮೀನುಗಾರರು ಟಿಡಿಪಿ … Continue reading BREAKING NEWS : ಗೋದಾವರಿಯಲ್ಲಿ ತಪ್ಪಿದ ದುರಂತ ; ಪ್ರಾಣಾಪಾಯದಿಂದ ಪಾರಾದ ಅಂಧ್ರಪ್ರದೇಶ ಮಾಜಿ ಸಿಎಂ ‘ಚಂದ್ರಬಾಬು ನಾಯ್ಡು’